ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದಿನ ರಾಹುಕಾಲ, ಗುಳಿಕಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ. 

ಸಂವತ್ಸರ: ವಿಳಂಬಿ, ಉತ್ತರಾಯಣ,

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಋತು: ಶಿಶಿರ,

ಮಾಸ: ಫಾಲ್ಗುಣ

ಪಕ್ಷ: ಶುಕ್ಲಪಕ್ಷ,

ತಿಥಿ: ಸಪ್ತಮಿ

ನಕ್ಷತ್ರ: ರೋಹಿಣಿ

ಸೂರ್ಯೋದಯ: 6.28 

ಸೂರ್ಯಾಸ್ತ: 6.29

ರಾಹುಕಾಲ: 12-30 - 2.00 

ಯಮಗಂಡಕಾಲ: 8-9.30,

ಗುಳಿಕಕಾಲ: 11- 12.30