ಶ್ರೀ ಗುರುಭ್ಯೋ ನಮಃ ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ

~~~~~~~~~~~~~~~~~~~~~~~~~~~~~~~~ ‌ ‌ ‌ ‌

ಶ್ರೀ ನಿತ್ಯ ಪಂಚಾಂಗ

~~~~~~~~~~~~~~~~~~~~~~~~~~~~~~~~~~‌

ದಿನಾಂಕ : 27/01/2019

ವಾರ : ರವಿ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ಉತ್ತರಾಯಣ : ಆಯನೇ ಹಿಮಂತ ಋತೌ

ಪುಷ್ಯ ಮಾಸೇ ಕೃಷ್ಣ : ಪಕ್ಷೇ ಸಪ್ತಮ್ಯಾಂ (08-52 pm ರವರೆಗೆ)

ಆದಿತ್ಯ ವಾಸರೇ : ವಾಸರಸ್ತು ಚಿತ್ತ ನಕ್ಷತ್ರೇ (08-08 pm ರವರೆಗೆ)

ಧೃತಿ ಯೋಗೇ (09-27 am ರವರೆಗೆ)

ಬವ : ಕರಣೇ (03-02 pm ರವರೆಗೆ)

ಸೂರ್ಯ ರಾಶಿ : ಮಕರ*‌

ಚಂದ್ರ ರಾಶಿ : *ತುಲಾ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-50 am, ಸೂರ್ಯಾಸ್ತ - 06-15 pm
~~~~~~~~~~~~~~~ ~~~~~~~~~~~~~~~

 ದಿನದ ವಿಶೇಷ - **
~~~~~~~~~~~~~~~~~~~~~~~~~~~~~~~~~~
ಅಶುಭ ಕಾಲಗಳು
ರಾಹುಕಾಲ*‌ ‌ ‌ *04-51 pm ಇಂದ 06-17 pm

 ಯಮಗಂಡಕಾಲ: 12-32 pm ಇಂದ 01-59 pm

ಗುಳಿಕಕಾಲ: 03-25 pm ಇಂದ 04-51 pm

~~~~~~~~~~~~~~~ ~~~~~~~~~~~~~~~

ಅಮೃತ ಕಾಲ : 08-16 am ರಿಂದ 09-49 am ರವರೆಗೆ
~~~~~~~~~~~~~~~ _~~~~~~~~~~~~~~~~

ಆರೋಗ್ಯ ಸಲಹೆ ಮನೆ ಮದ್ದು - ಬೆನ್ನು ನೋವು : ಒಂದು ಚಮಚ ತುಂಬೆಯ ರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದು.

********************************* ‌ ‌ ‌ ‌

ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ದೇವರು ಮನುಷ್ಯನಂತೆ ಆಡುತ್ತಿರುವನು. ಅವನು ದೊಡ್ಡ ಐಂದ್ರಜಾಲಕನು. ಈ ಜೀವ ಜಗತ್ತು ಎಂಬ ತೋರಿಕೆ ಅವನ ಅದ್ಭುತವಾದ ಇಂದ್ರಜಾಲ. ಐಂದ್ರಜಾಲಕನೊಬ್ಬನೆ ಸತ್ಯ. ಇಂದ್ರಜಾಲವೆಲ್ಲ ಮಿಥ್ಯ.

*****************★**************************

ಶುಭಮಸ್ತು...ಶುಭದಿನ ‌ ‌ ‌ ‌

~~~~~~~~~~~~~~~~~~~~