ಶುಭ ಮಂಗಳವಾರದ ಪಂಚಾಂಗವಿದು
ಶುಭ ಮಂಗಳವಾರವಾದರೂ ಕೆಲವರು ಈ ದಿನ ಶುಭ ಕಾರ್ಯ ನಡೆಸೋಲ್ಲ. ಆದರೂ, ಯಾವ ಕೆಲಸ, ಯಾವ್ ಟೈಮಲ್ಲಿ ಮಾಡಬಹುದು? ನೋಡಿ ಇಂದಿನ ಪಂಚಾಂಗ
ದಿನಾಂಕ: 11/09/2018
ವಾರ: ಮಂಗಳ ವಾರ ಶ್ರೀ ವಿಳಂಬಿ ನಾಮ: ಸಂವತ್ಸರೇ
ದಕ್ಷಿಣಾಯನ: ಆಯನೇ
ವರ್ಷ ಋತೌ
ಭಾದ್ರಪದ ಮಾಸೇ
ಶುಕ್ಲ : ಪಕ್ಷೇ
ದ್ವಿತೀಯಾಯಾಂ (07- 49 pm ರವರೆಗೆ)
ಭೌಮ ವಾಸರೇ: ವಾಸರಸ್ತು
ಹಸ್ತ ನಕ್ಷತ್ರ (05-00 am ರವರೆಗೆ)
ಶುಭ ಯೋಗೇ (07-45 am ರವರೆಗೆ)
ಉಪರಿ ಶುಕ್ಲ (ಮಾ.ಬೆ.04-49 am ರವರೆಗೆ)
ಬಾಲವ : ಕರಣೇ (07-16 am ರವರೆಗೆ)
ಉಪರಿ ಕೌಲವ (06-04 pm ರವರೆಗೆ)
ಸೂರ್ಯ ರಾಶಿ : ಸಿಂಹ
ಚಂದ್ರ ರಾಶಿ : ಕನ್ಯಾ
ಸೂರ್ಯಾಸ್ತ - 06-20 pm