Asianet Suvarna News Asianet Suvarna News

ಇಂದಿನ ಶುಭ ಕೆಲಸಕ್ಕೆ ಯಾವ ಗಳಿಗೆ ಸೂಕ್ತ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ 

October 24 th Panchanga
Author
Bengaluru, First Published Oct 24, 2018, 8:17 AM IST

ದಿನಾಂಕ : 24/10/2018

ವಾರ : ಬುಧವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ಶರತ್ ಋತೌ
ಆಶ್ವಯುಜ ಮಾಸೇ

ಶುಕ್ಲ : ಪಕ್ಷೇ ಪೌರ್ಣಿಮ್ಯಾಂ (09-36 pm ರವರೆಗೆ)

ಸೌಮ್ಯ ವಾಸರೇ : ವಾಸರಸ್ತು

ರೇವತಿ ನಕ್ಷತ್ರೇ (09-22 am ರವರೆಗೆ)

ಹರ್ಷಣ ಯೋಗೇ (09-32 am ರವರೆಗೆ)

ಭದ್ರ : ಕರಣೇ (10-29 am ರವರೆಗೆ)

ಸೂರ್ಯ ರಾಶಿ : ತುಲಾ*‌ ಚಂದ್ರ ರಾಶಿ : *ಮೀನ
‌ ‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ  ಸೂರ್ಯೋದಯ - 06-15 am
ಸೂರ್ಯಾಸ್ತ - 05-53 pm

ದಿನದ ವಿಶೇಷ - ಶೀಗೀ ಹುಣ್ಣಿಮೆ, ವಾಲ್ಮೀಕಿ ಜಯಂತಿ

ಅಶುಭ ಕಾಲಗಳು
ರಾಹುಕಾಲ 12-04 pm ಇಂದ 01-32 pm

ಯಮಗಂಡಕಾಲ 07-40 am ಇಂದ 09-08 am

ಗುಳಿಕಕಾಲ 10-36 am ಇಂದ 12-04 pm

Follow Us:
Download App:
  • android
  • ios