Asianet Suvarna News Asianet Suvarna News

ಶುಭ ಕೆಲಸ ಮಾಡುವುದಾದರೆ ಈ ಘಳಿಗೆ ಮಾಡಿದರೆ ಸೂಕ್ತ

ನಮಸ್ಕಾರ ಓದುಗರೇ, ಇಂದಿನ ನಿತ್ಯ ಪಂಚಾಂಗ ಫಲ ಹೀಗಿದೆ. ಯಾವುದಾದರೂ ಶುಔ ಕೆಲಸ ಮಾಡುವುದದರೆ ಈ ಗಳಿಗೆಯಂದು ಮಾಡಿ. ನಿಮ್ಮ ಕೆಲಸ ನೆರವೇರುತ್ತದೆ. 

October 2 nd Panchanga
Author
Bengaluru, First Published Oct 2, 2018, 7:57 AM IST
  • Facebook
  • Twitter
  • Whatsapp

ಶ್ರೀ ನಿತ್ಯ ಪಂಚಾಂಗ
 ದಿನಾಂಕ : 02/10/2018

ವಾರ :ಮಂಗಳವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ವರ್ಷ ಋತೌ
ಭಾದ್ರಪದ ಮಾಸೇ

ಕೃಷ್ಣ : ಪಕ್ಷೇ ಅಷ್ಟಮ್ಯಾಂ (12-09 am)

ಭೌಮ ವಾಸರೇ : ವಾಸರಸ್ತು

ಆರಿದ್ರಾ ನಕ್ಷತ್ರೇ (11-45 pm ರವರೆಗೆ)

ವರೀಯಾನ್ ಯೋಗೇ (03-08 pm ರವರೆಗೆ)

ಬಾಲವ : ಕರಣೇ (03-15 pm ರವರೆಗೆ)

ಸೂರ್ಯ ರಾಶಿ : *ಕನ್ಯಾ*‌

ಚಂದ್ರ ರಾಶಿ : ಮಿಥುನ
‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-12 am
ಸೂರ್ಯಾಸ್ತ - 06-07 pm
ಅಶುಭ ಕಾಲಗಳು
 ರಾಹುಕಾಲ*‌ ‌ ‌ *03-08 pm ಇಂದ 04-38 pm

 ಯಮಗಂಡಕಾಲ
09-09 am ಇಂದ 10-39 am

 ಗುಳಿಕಕಾಲ
12-09 pm ಇಂದ 01-39 pm
 

Follow Us:
Download App:
  • android
  • ios