ಶ್ರೀ ನಿತ್ಯ ಪಂಚಾಂಗ

ದಿನಾಂಕ : 24/07/2018

ವಾರ : ಮಂಗಳ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ಗ್ರೀಷ್ಮ ಋತೌ
ಆಷಾಢ ಮಾಸೇ

ಶುಕ್ಲ : ಪಕ್ಷೇ

ದ್ವಾದಶ್ಯಾಂ (06-48 pm ರವರೆಗೆ)

ಭೌಮ ವಾಸರೇ : ವಾಸರಸ್ತು

ಜ್ಯೇಷ್ಠ ನಕ್ಷತ್ರೇ (04-53 pm ರವರೆಗೆ)

ಬ್ರಹ್ಮ ಯೋಗೇ (07-59 am ರವರೆಗೆ)

ಬಾಲವ : ಕರಣೇ (06-25 pm ರವರೆಗೆ)

ಸೂರ್ಯ ರಾಶಿ : ಕಟಕ*‌ ಚಂದ್ರ ರಾಶಿ : *ವೃಶ್ಚಿಕ
‌ ‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-07 am
ಸೂರ್ಯಾಸ್ತ - 06-45 pm

ದಿನದ ವಿಶೇಷ 
ಅಶುಭ ಕಾಲಗಳು
ರಾಹುಕಾಲ: ‌ ‌ 03-37 pm ಇಂದ 05-12 pm

ಗುಳಿಕಕಾಲ: 12-26 pm ಇಂದ 02-01 pm
ಯಮಗಂಡಕಾಲ: 09-15 am ಇಂದ 10-51 am
ಅಮೃತ ಕಾಲ : 05-45 am ರಿಂದ 07-31 am ರವರೆಗೆ