ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ದಿನದ ಪಂಚಾಂಗ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Sep 2018, 7:11 AM IST
Daily Panchanga Sepember 2
Highlights

ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ದಿನದ ಪಂಚಾಂಗ

ಕೃಷ್ಣ ಜನ್ಮಾಷ್ಟಮಿಯ ಈ ದಿನದ ಪಂಚಾಂಗ

ದಿನಾಂಕ 2/09/2018

ವಿಲಂಬ ಸಂವತ್ಸರ
ದಕ್ಷಿಣಾಯನ
 ವರ್ಷ ಋತು
ಸಿಂಹ 16
ಶ್ರಾವಣ ಮಾಸ 
ಕೃಷ್ಣ ಪಕ್ಷ
ರವಿವಾರ
ಸಪ್ತಮಿ ತಿಥಿ (05-22pm)
ಕೃತ್ತಿಕಾ ನಕ್ಷತ್ರ (06-41pm)
ವ್ಯಾಘಾತ ಯೋಗ (22- 36)
ಬವ ಕರಣ ( 27- 33)
ಸೂರ್ಯೋದಯ - 06-21am
ಸೂರ್ಯಾಸ್ತ - 06-36pm

@ಶ್ರೀಕೃಷ್ಣಜನ್ಮಾಷ್ಟಮೀ

ರಾಹು ಕಾಲ
05:10pm - 06:42pm ಅಶುಭ
ಯಮಘಂಡ ಕಾಲ
12:32pm - 02:05pm ಅಶುಭ
ಗುಳಿಕ ಕಾಲ
03:37pm - 05:10pm

loader