ಶುಭ ಕಾರ್ಯಕ್ಕೆ ಯಾವ ಘಳಿಗೆ ಸೂಕ್ತ? ತಿಳಿದುಕೊಳ್ಳಿ ಇಂದಿನ ಪಂಚಾಂಗದಲ್ಲಿ

ಶ್ರೀ ಗುರುಭ್ಯೋ ನಮಃ ‌ ‌

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ ‌

~~~~~~~~~~~~‌

ಶ್ರೀ ನಿತ್ಯ ಪಂಚಾಂಗ

~~~~~~~~~~~~‌

ದಿನಾಂಕ : 17/02/2019

ವಾರ : ರವಿ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ಉತ್ತರಾಯಣ : ಆಯನೇ ಶಿಶಿರ ಋತೌ

ಮಾಘ  ಮಾಸೇ

ಶುಕ್ಲ : ಪಕ್ಷೇ ತ್ರಯೋದಶ್ಯಾಂ (02-29 am ರವರೆಗೆ)

ಆದಿತ್ಯ ವಾಸರೇ : ವಾಸರಸ್ತು ಪುನರ್ವಸು ನಕ್ಷತ್ರೇ (02-09 pm ರವರೆಗೆ)

ಆಯುಷ್ಮಾನ್ ಯೋಗೇ (08-12 pm ರವರೆಗೆ)

ಬಾಲವ : ಕರಣೇ (08-10 am ರವರೆಗೆ) ಉಪರಿ ಕೌಲವ (06-33 pm ರವರೆಗೆ)

ಸೂರ್ಯ ರಾಶಿ : ಮಕರ‌

 ಚಂದ್ರ ರಾಶಿ : ಮಿಥುನ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-45 am

ಸೂರ್ಯಾಸ್ತ - 06-23 pm
~~~~~~ ~~~~~~

ದಿನದ ವಿಶೇಷ - ಭಾನು ಪ್ರದೋಷ
~~~~~~~~~~~~

ಅಶುಭ ಕಾಲಗಳು
ರಾಹುಕಾಲ‌:04-57 pm ಇಂದ 06-25 pm

ಯಮಗಂಡಕಾಲ: 12-34 pm ಇಂದ 02-01 pm

ಗುಳಿಕಕಾಲ: 03-29 pm ಇಂದ 04-57 pm

~~~~~~ ~~~~~~

ಅಮೃತ ಕಾಲ : 02-32 pm ರಿಂದ 03-58 pm ರವರೆಗೆ

~~~~~~ ~~~~~~~ ಮರುದಿನದ ವಿಶೇಷ :

*ಆರೋಗ್ಯ ಸಲಹೆ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ.

*ಭಗವಾನ್ ಶ್ರೀರಾಮಕೃಷ್ಣರ ಬೋಧನೆಗಳು : ಸಾಯುವುದಕ್ಕೆ ಮುಂಚೆ ಅವನು ಏನನ್ನು ಆಲೋಚಿಸುತ್ತಿದ್ದನೊ ಅದರ ಮೇಲೆ ಅವನ ಜನ್ಮ ನಿಷ್ಕರ್ಷೆಯಾಗುವುದು. ಭಕ್ತಿ ಅದಕ್ಕೆ ಅತ್ಯಾವಶ್ಯಕ. ಪ್ರತಿದಿನದ ಸಾಧನೆಯಿಂದ ಒಬ್ಬನ ಮನಸ್ಸಿನಲ್ಲಿ ಪ್ರಾಪಂಚಿಕತೆಯೆಲ್ಲ ಹೋಗಿದ್ದರೆ, ಆ ಸ್ಥಳವನ್ನು ಆಕ್ರಮಿಸುವ ದೇವರ ಆಲೋಚನೆಗಳು ಸಾಯುವ ಸಮಯದಲ್ಲಿ ಕೂಡ ಬಿಟ್ಟುಹೋಗುವುದಿಲ್ಲ. ಶುಭಮಸ್ತು...ಶುಭದಿನ ‌ ‌ ‌