ಹೇಗಿದೆ ಈ ದಿನದ ಪಂಚಾಂಗ

ದಿನಾಂಕ : 12/08/2018
ವಾರ : ಭಾನು ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
 ವರ್ಷ ಋತೌ
 ಶ್ರಾವಣ ಮಾಸೇ
ಶುಕ್ಲ : ಪಕ್ಷೇ
ಪ್ರತಿಪದ್ಯಾಂ (01-24 pm ರವರೆಗೆ)
ಆದಿತ್ಯ ವಾಸರೇ : ವಾಸರಸ್ತು
ಮಖ ನಕ್ಷತ್ರೇ (12-18
 am ರವರೆಗೆ)
ವರೀಯಾನ್ ಯೋಗೇ (07-41 pm ರವರೆಗೆ) ಉಪರಿ‌ ಪರಿಘ (ಮಾ.ಬೆ.03-50 am ರವರೆಗೆ)
ಬವ : ಕರಣೇ (11-54 am ರವರೆಗೆ)
ಸೂರ್ಯ ರಾಶಿ : ಕಟಕ*‌
ಚಂದ್ರ ರಾಶಿ : *ಸಿಂಹ
‌ ‌
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-11 am
 🌄ಸೂರ್ಯಾಸ್ತ - 06-39 pm

🎆 ದಿನದ ವಿಶೇಷ - **

ಅಶುಭ ಕಾಲಗಳು
⌚ ರಾಹುಕಾಲ*‌ ‌ ‌
*05-07 pm ಇಂದ 06-41 pm
🏥 ಗುಳಿಕಕಾಲ
03-33 pm ಇಂದ 05-07 pm
🚨 ಯಮಗಂಡಕಾಲ
12-25 pm ಇಂದ 01-59 pm

ಅಮೃತ ಕಾಲ :
07-20 pm ರಿಂದ 08-45 pm ರವರೆಗೆ

ಮರುದಿನದ ವಿಶೇಷ :
ದೀಪದ ಲಕ್ಷಣಗಳು ಮತ್ತು ಫಲಗಳು
ದೀಪಸ್ತಂಭವು ಭಿನ್ನವಾಗಿದ್ದರೆ, ಮುಕ್ಕಾಗಿದ್ದರೆ, ಒಡೆದಿದ್ದರೆ ಅಂತಹ ಮನೆಯಲ್ಲಿ ಎಲ್ಲರೂ ರೋಗಬಾಧೆಗಳಿಂದ ಬಳಲುತ್ತಾರೆ. ವಾಸಿಯಾಗದಂತಹ ಕಾಯಿಲೆಗಳು ತಗಲುತ್ತವೆ. ‌ ‌ ‌ 
ವಾಸ್ತು : ಮನೆಯಲ್ಲಿ ಹಜಾರದಲ್ಲಿ ಕಿಟಕಿಗಳು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಇರಬೇಕು. ‌ ‌
ಚಾಣಕ್ಯ ನೀತಿಸೂತ್ರಗಳು : ಅತಿಯಾದರೆ ಅಮೃತವೂ ವಿಷ. ರುಚಿಯಾದ ಊಟ ಅತಿಯಾದರೆ ಅಜೀರ್ಣವಾಗುತ್ತದೆ.
ಶುಭಮಸ್ತು...ಶುಭದಿನ ‌ ‌ ‌

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ*|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||

‌ ‌ ‌
ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು....