ಇಂದಿನ ಅಶುಭ ಗಳಿಗೆ ಯಾವುದು..?
ಇಂದಿನ ಅಶುಭ ಗಳಿಗೆ ಯಾವುದು..?
ಶ್ರೀ ನಿತ್ಯ ಪಂಚಾಂಗ 📋
〰〰〰〰〰~~~~~~~~~~~~~~~~~~
ದಿನಾಂಕ : 10/08/2018
ವಾರ : ಶುಕ್ರ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ಗ್ರೀಷ್ಮ ಋತೌ
ಆಷಾಢ ಮಾಸೇ
ಕೃಷ್ಣ : ಪಕ್ಷೇ
ಚತುರ್ದಶ್ಯಾಂ (06-15 pm ರವರೆಗೆ)
ಭಾರ್ಗವ ವಾಸರೇ : ವಾಸರಸ್ತು
ಪುಷ್ಯ ನಕ್ಷತ್ರೇ (03-27
am ರವರೆಗೆ)
ಸಿದ್ಧಿ ಯೋಗೇ (03-50 pm ರವರೆಗೆ)
ಭದ್ರ : ಕರಣೇ (08-57 pm ರವರೆಗೆ) ಉಪರಿ ಶಕುನಿ (07-07 pm ರವರೆಗೆ)
ಸೂರ್ಯ ರಾಶಿ : ಕಟಕ*
ಚಂದ್ರ ರಾಶಿ : *ಕಟಕ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-10 am
🌄ಸೂರ್ಯಾಸ್ತ - 06-40 pm
~~~~~~~~~~~~~~~ ~ ~~~~~~~~~
🎆 ದಿನದ ವಿಶೇಷ - ಆಷಾಢ ಕೊನೆಯ ಶುಕ್ರವಾರ - ಲಕ್ಷ್ಮೀ ಪೂಜೆ, ಅಮಾವಾಸ್ಯೆ ಪ್ರಾರಂಭ ಸಂಜೆ 06-15 ರಿಂದ
~~~~~~~~~~~~~~~~~~~~~~~~~~~~
ಅಶುಭ ಕಾಲಗಳು
⌚ ರಾಹುಕಾಲ*
*10-51 am ಇಂದ 12-25 pm
🏥 ಗುಳಿಕಕಾಲ
07-42 am ಇಂದ 09-16 am
🚨 ಯಮಗಂಡಕಾಲ
03-33 pm ಇಂದ 05-08 pm
~~~~~~~~~~~~~~~~~~~~~~~~~~~
ಅಮೃತ ಕಾಲ :
03-36 am ರಿಂದ 05-01 am ರವರೆಗೆ