ನಿತ್ಯ ಪಂಚಾಂಗ
ನಿತ್ಯ ಪಂಚಾಂಗ
🕉 ಶ್ರೀ ಗುರುಭ್ಯೋ ನಮಃ 🕉
🔯 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ 🔯
ಶ್ರೀ ನಿತ್ಯ ಪಂಚಾಂಗ 📋
ದಿನಾಂಕ : 02/11/2018
ವಾರ : ಶುಕ್ರ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ಶರತ್ ಋತೌ
ಆಶ್ವಯುಜ ಮಾಸೇ
ಕೃಷ್ಣ : ಪಕ್ಷೇ
ನವಮ್ಯಾಂ (06-53 am ರವರೆಗೆ) ಉಪರಿ ದಶಮ್ಯಾಂ (ಮಾ.ಬೆ. 04-37 am ರವರೆಗೆ)
ಭಾರ್ಗವ ವಾಸರೇ : ವಾಸರಸ್ತು
ಮಖ ನಕ್ಷತ್ರೇ (12-23 am ರವರೆಗೆ)
ಶುಕ್ಲ ಯೋಗೇ (08-52 am ರವರೆಗೆ) ಉಪರಿ ಬ್ರಹ್ಮ (ಮಾ.ಬೆ. 06-05 am ರವರೆಗೆ)
ಗರಜ : ಕರಣೇ (07-09am ರವರೆಗೆ) ಉಪರಿ ವಣಿಜ (06-09 pm ರವರೆಗೆ)
ಸೂರ್ಯ ರಾಶಿ : ತುಲಾ*
ಚಂದ್ರ ರಾಶಿ : *ಸಿಂಹ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
🌅ಸೂರ್ಯೋದಯ - 06-16 am
🌄ಸೂರ್ಯಾಸ್ತ - 05-49 pm
🎆 ದಿನದ ವಿಶೇಷ - **
ಅಶುಭ ಕಾಲಗಳು
⌚ ರಾಹುಕಾಲ*
*10-36 am ಇಂದ 12-03 pm
🚨 ಯಮಗಂಡಕಾಲ
02-57 pm ಇಂದ 04-24 pm
🖲 ಗುಳಿಕಕಾಲ
07-42 am ಇಂದ 09-09 am
ಅಮೃತ ಕಾಲ :
09-42 pm ರಿಂದ 11-12 p_m ರವರೆಗೆ