ಶ್ರೀ ಗುರುಭ್ಯೋ ನಮಃ ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ

 ~~~~~~~~~~~~~~~~~~~~~~~~~~~~~~~~ ‌ ‌ ‌ ‌

ಶ್ರೀ ನಿತ್ಯ ಪಂಚಾಂಗ

~~~~~~~~~~~~~~~~~~~~~~~~~~~~~~~~~~‌

ದಿನಾಂಕ : 15 /01/2019

ವಾರ : ಮಂಗಳ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ಉತ್ತರಾಯಣ : ಆಯನೇ

ಹಿಮಂತ ಋತೌ

ಪುಷ್ಯ ಮಾಸೇ

ಶುಕ್ಲ : ಪಕ್ಷೇ

ನವಮ್ಯಾಂ (07-24 pm ರವರೆಗೆ)

ಭೌಮ ವಾಸರೇ : ವಾಸರಸ್ತು ಅಶ್ವಿನಿ ನಕ್ಷತ್ರೇ (09-19 am ರವರೆಗೆ)

ಸಿದ್ಧಿ ಯೋಗೇ (06-51 am ರವರೆಗೆ)

ಉಪರಿ ಸಾಧ್ಯ (ಮಾ.ಬೆ.05-36 am ರವರೆಗೆ)

ಬಾಲವ : ಕರಣೇ (12-47 pm ರವರೆಗೆ)

ಸೂರ್ಯ ರಾಶಿ : ಮಕರ*‌ ಚಂದ್ರ

ರಾಶಿ : *ಮೀನ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-49 am

ಸೂರ್ಯಾಸ್ತ - 06-09 pm
~~~~~~~~~~~~~~~ ~~~~~~~~~~~~~~~

ದಿನದ ವಿಶೇಷ - ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
~~~~~~~~~~~~~~~~~~~~~~~~~~~~~~~~~~

ಅಶುಭ ಕಾಲಗಳು

ರಾಹುಕಾಲ*‌ ‌ ‌ *03-20 pm ಇಂದ 04-46 pm

ಯಮಗಂಡಕಾಲ: 09-38 am ಇಂದ 11-03 am

ಗುಳಿಕಕಾಲ: 12-29 pm ಇಂದ 01-55 pm
~~~~~~~~~~~~~~~ ~~~~~~~~~~~~~~~

ಅಮೃತ ಕಾಲ : 06-20 am ರಿಂದ 08-00 am ರವರೆಗೆ
~~~~~~~~~~~~~~~ ~~~~~~~~~~~~~~~~

ಮರುದಿನದ ವಿಶೇಷ : ಕನೂಹಬ್ಬ

**************************************************
ಆರೋಗ್ಯ ಸಲಹೆ ಮನೆ ಮದ್ದು - ಹಲ್ಲು : ಇಡೀ ಸೇಬು ಹಣ್ಣನ್ನು ಕಚ್ಚಿ ಜಗಿದು ತಿಂದರೆ ಹಲ್ಲುಗಳು ಹಾಗೂ ಒಸಡು ಗಟ್ಟಿಯಾಗುತ್ತವೆ.

********************************* ‌ ‌ ‌ ‌

ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ಮೊದಲು ದೇವರನ್ನು ಪಡೆಯಿರಿ. ಅನಂತರ ದ್ರವ್ಯವನ್ನು ಪಡೆಯಿರಿ. ಆದರೆ ಇದನ್ನು ತಲೆಕೆಳಗೆ ಮಾಡಬೇಡಿ. ಆಧ್ಯಾತ್ಮಿಕತೆಯಲ್ಲಿ ಮುಂದುವರಿದ ಮೇಲೆ ನೀನು ಸಂಸಾರಿಯಾದರೆ ನಿನ್ನ ಶಾಂತಿಗೆ ಭಂಗವಿಲ್ಲ.

******************★************************** ಶುಭಮಸ್ತು...ಶುಭದಿನ ‌ ‌ ‌ ‌ ~~~~~~~~~~~~~~~~~~~~