Asianet Suvarna News Asianet Suvarna News

ಶುಭ ಕೆಲಸಕ್ಕೆ ಇಂದು ಯಾವ ಸಮಯ ಸೂಕ್ತ?

ಇಂದು ಯಾವುದೇ ಶುಭ ಕೆಲಸ ಮಾಡಲು ಯಾವ ಸಮಯ ಹೆಚ್ಚು ಸೂಕ್ತವಾಗಿದೆ? ಯಾವ ಸಮಯದಲ್ಲಿ ಶುಭ ಕೆಲಸ ಕೈಗೊಳ್ಳಬಾರದು? ಇಲ್ಲಿದೆ ನೋಡಿ 

August 8 th Panchanga
Author
Bengaluru, First Published Aug 7, 2018, 8:27 AM IST

ದಿನಾಂಕ : 07/08/2018

ವಾರ : ಮಂಗಳ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ಗ್ರೀಷ್ಮ ಋತೌ
ಆಷಾಢ ಮಾಸೇ

ಕೃಷ್ಣ : ಪಕ್ಷೇ ಏಕಾದಶ್ಯಾಂ (01-15 am ರವರೆಗೆ)

ಭೌಮ ವಾಸರೇ : ವಾಸರಸ್ತು

ರೋಹಿಣಿ ನಕ್ಷತ್ರೇ (09-30 am ರವರೆಗೆ)

ವ್ಯಾಘಾತ ಯೋಗೇ (03-18 am ರವರೆಗೆ)

ಭದ್ರ : ಕರಣೇ (07-52 am ರವರೆಗೆ)

ಉಪರಿ ಬವ (06-37 pm ರವರೆಗೆ)

ಸೂರ್ಯ ರಾಶಿ : ಕಟಕ*‌ ಚಂದ್ರ ರಾಶಿ : *ವೃಷಭ
‌ ‌ 
ಅಶುಭ ಕಾಲಗಳು
 

ರಾಹುಕಾಲ*‌ ‌ ‌ *03-34 pm ಇಂದ 05-09 pm

ಗುಳಿಕಕಾಲ 12-25 pm ಇಂದ 01-59 pm

ಯಮಗಂಡಕಾಲ 09-16 am ಇಂದ 10-51 am
ಅಮೃತ ಕಾಲ : 09-39 am ರಿಂದ 11-09 am ರವರೆಗೆ

Follow Us:
Download App:
  • android
  • ios