Asianet Suvarna News Asianet Suvarna News

ಶುಭ ಕೆಲಸ ಮಾಡಲು ಈ ಗಳಿಗೆ ಸೂಕ್ತ

ಇಂದು ಶುಭ ಕೆಲಸ ಮಾಡಲು ಯಾವ ಗಳಿಗೆ ಸೂಕ್ತ ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇವತ್ತಿನ ಪಂಚಾಂಗ ಫಲವನ್ನು ಓದಿ. 

August 29 th Panchanga
Author
Bengaluru, First Published Aug 29, 2018, 7:53 AM IST

ದಿನಾಂಕ : 29/08/2018

ವಾರ : ಬುಧವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ವರ್ಷ ಋತೌ
ಶ್ರಾವಣ ಮಾಸೇ

ಕೃಷ್ಣ : ಪಕ್ಷೇ ತೃತೀಯಾಯಾಂ (07-07 pm ರವರೆಗೆ)

ಸೌಮ್ಯ ವಾಸರೇ : ವಾಸರಸ್ತು

ಉತ್ತರಾಭಾದ್ರ ನಕ್ಷತ್ರೇ (05-39 pm ರವರೆಗೆ)

ಶೂಲ ಯೋಗೇ (09-04 pm ರವರೆಗೆ)

ವಣಿಜ : ಕರಣೇ (09-12 am ರವರೆಗೆ)

ಸೂರ್ಯ ರಾಶಿ : ಸಿಂಹ*‌ ಚಂದ್ರ ರಾಶಿ : *ಮೀನ
‌ ‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-12 am
ಸೂರ್ಯಾಸ್ತ - 06-29 pm

ಅಶುಭ ಕಾಲಗಳು
 

ರಾಹುಕಾಲ*‌ ‌ ‌ *12-20 pm ಇಂದ 01-53 pm

ಗುಳಿಕಕಾಲ 10-48 am ಇಂದ 12-20 pm

 ಯಮಗಂಡಕಾಲ
07-42 am ಇಂದ 09-15 am

Follow Us:
Download App:
  • android
  • ios