ಮುಂಬೈ(ಮೇ.10): ಮದರ್ಸ್ ಡೇ ಆಚರಣೆ ಭಾರತಕ್ಕೆ ಹೊಸದಲ್ಲ. ಕಾರಣ ಭಾರತದಲ್ಲಿ ತಾಯಿಯನ್ನು ದೇವರೆಂದೇ ಪೂಜಿಸಲಾಗುತ್ತದೆ. ಅಮ್ಮಂದಿರ ದಿನ ಭಾರತದಲ್ಲಿ ಒಂದು ದಿನಕ್ಕೆ ಸೀಮಿತವಲ್ಲ. ವರ್ಷವೀಡಿ ಅಮ್ಮಂದಿರ ದಿನವೇ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರೀಡಾಪಟುಗಳು ತಾಯಿಗೆ ಸಲಾಂ ಹೇಳಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಭಾರತ ಹಾಕಿ ತಂಡದ ಗೋಲ್‌ಕೀಪರ್ ಶ್ರೀಜೇಶ್ ಸೇರಿದಂತೆ ಇತರ ಕ್ರೀಡಾಪಟುಗಳು ಅಮ್ಮಂದಿರ ದಿನಕ್ಕೆ ಶುಭಾಶಯ ಕೋರಿದ್ದಾರೆ.


 

 
 
 
 
 
 
 
 
 
 
 
 
 

Happy mother's day ❤️❤️

A post shared by Virat Kohli (@virat.kohli) on May 9, 2020 at 10:19pm PDT