‘ನೀವೂ ಬೇಡ, ನಿಮ್ಮ ಪಕ್ಷವೂ ಬೇಡ’ ; ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ

ಕಡೂರು ಮಾಜಿ ಶಾಸಕ, ದೇವೇಗೌಡರ ಮಾನಸ ಪುತ್ರ ವೈಎಸ್‌ವಿ ದತ್ತಾ ಇದೀಗ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಎಂಎಲ್‌ಸಿ ಸ್ಥಾನ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದತ್ತಾ, ನಾಯಕರ ಜೊತೆ ನಾಯಕರ ಜೊತೆ ವಾಗ್ವಾದ ನಡೆಸಿದ್ದಾರೆನ್ನಲಾಗಿದೆ. 

Comments 0
Add Comment