ಅದ್ದೂರಿಯಾಗಿ ಸ್ಯಾಂಡಲ್'​ವುಡ್ ಲವ್ ಬರ್ಡ್ಸ್ ಯಶ್ ರಾಧಿಕ ತಮ್ಮ ಕನಸಿನಂತೆ ಇಷ್ಟದಂತೆ ಭರ್ಜರಿಯಾಗಿ ಸಿನಿಮೀಯ ರೀತಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು.  

ಗೋವಾ (ಡಿ.22): ಅದ್ದೂರಿಯಾಗಿ ಸ್ಯಾಂಡಲ್'​ವುಡ್ ಲವ್ ಬರ್ಡ್ಸ್ ಯಶ್ ರಾಧಿಕ ತಮ್ಮ ಕನಸಿನಂತೆ ಇಷ್ಟದಂತೆ ಭರ್ಜರಿಯಾಗಿ ಸಿನಿಮೀಯ ರೀತಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು.

ಸ್ಯಾಂಡಲ್​ವುಡ್​ ಸ್ಟಾರ್ ನಟರು, ಹಿತೈಷಿಗಳೆಲ್ಲ ಭಾಗಿಯಾದರು. ಡ್ರಾಮಾ ಜೋಡಿಗೆ ಮನಸಾರೆ ಹರಿಸಿದರು. ಸ್ಯಾಂಡಲ್​'ವುಡ್ ಸಿಂಡ್ರೆಲಾ ರಾಧಿಕಾ ರಾಜಕುಮಾರಿಯಂತೆ ಕಂಗೊಳಿಸಿದ್ರೆ ರಾಕಿಂಗ್ ಸ್ಟಾರ್ ರಾಜಕುಮಾರನಂತೆ ಮಿಂಚಿದ್ರು. ಇಬ್ಬರೂ ಉಂಗುರ ಬದಲಾಯಿಸಿಕೊಂಡು ರೀಲಲ್ಲಿ ಅಲ್ಲದೆ ರಿಯಲ್ ಲೈಫಲ್ಲೂ ಒಂದಾದೆವು ಅಂದರು.