ಒಡೆಯರ್ ಕುಟುಂಬದ ಉತ್ತರಾಧಿಕಾರಿಗೆ  ನಾಳೆ ನಾಮಕರಣ

Yaduveer Trishika son Naming Ceremony Tomorrow
Highlights

ಬಹಳ ವರ್ಷಗಳ ಬಳಿಕ ಯದು ವಂಶದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ.  ಒಡೆಯರ್ ಕುಟುಂಬದ ಉತ್ತರಾಧಿಕಾರಿಗೆ  ನಾಳೆ ನಾಮಕರಣ ಕಾರ್ಯಕ್ರಮವಿದೆ.

ಬೆಂಗಳೂರು (ಫೆ.24): ಬಹಳ ವರ್ಷಗಳ ಬಳಿಕ ಯದು ವಂಶದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ.  ಒಡೆಯರ್ ಕುಟುಂಬದ ಉತ್ತರಾಧಿಕಾರಿಗೆ  ನಾಳೆ ನಾಮಕರಣ ಕಾರ್ಯಕ್ರಮವಿದೆ. 

ಅರಮನೆಯಲ್ಲಿ ನಾಮಕರಣಕ್ಕೆ ಯದುವೀರ್ ದಂಪತಿ ಸಿದ್ಧತೆ ಮಾಡಿಕೊಂಡಿದ್ದಾರೆ.  ವಿಜೃಂಭಣೆಯಿಲ್ಲದ ಸರಳವಾಗಿ ನಾಮಕರಣ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.   ಕೇವಲ ಕುಟುಂಬಸ್ಥರು ಹಾಗೂ ತೀರ ಹತ್ತಿರ ಸಂಬಂಧಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.  ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸಮ್ಮುಖದಲ್ಲಿ ನಾಮಕರಣ ಕಾರ್ಯಕ್ರಮ ನಡೆಯಲಿದೆ. 
 

loader