ವಿಶ್ವದಾದ್ಯಂತ ಪದ್ಮಾವತ್ ಚಿತ್ರ ಸೂಪರ್’ಹಿಟ್

First Published 21, Feb 2018, 8:13 AM IST
WorldWide Padmavati Movie Superhit
Highlights

ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದಕ್ಕೆ ಒಳಗಾಗಿದ್ದ ‘ಪದ್ಮಾವತ್’, ಬಿಡುಗಡೆಯಾದ ಐದೇ ವಾರ ಗಳಲ್ಲಿ 500 ಕೋಟಿ ರು.ಗಳಿಸಿ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ, ರಜಪೂತ ರಾಣಿ ಪದ್ಮಾವತಿಯನ್ನು ಚಿತ್ರದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಕರಣಿ ಸೇನೆ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು.

ನವದೆಹಲಿ: ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದಕ್ಕೆ ಒಳಗಾಗಿದ್ದ ‘ಪದ್ಮಾವತ್’, ಬಿಡುಗಡೆಯಾದ ಐದೇ ವಾರ ಗಳಲ್ಲಿ 500 ಕೋಟಿ ರು.ಗಳಿಸಿ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ, ರಜಪೂತ ರಾಣಿ ಪದ್ಮಾವತಿಯನ್ನು ಚಿತ್ರದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಕರಣಿ ಸೇನೆ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿತ್ತು.

ಅನಂತರ ಸುಪ್ರೀಂ ಕೋರ್ಟ್ ಬಿಡುಗಡೆಗೆ ಅನುಮತಿ ನೀಡಿದ ನಂತರ ಕೆಲ ರಾಜ್ಯಗಳನ್ನು ಹೊರತುಪಡಿಸಿ ಜ.25ರಂದು ಪದ್ಮಾವತ್ ದೇಶಾದ್ಯಂತ ಬಿಡುಗಡೆಗೊಂಡಿತ್ತು. ಚಿತ್ರವನ್ನು 150 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

loader