- 2015 ಜೂನ್. ಮ್ಯಾನ್ಮಾರ್ ಕಾರ್ಯಾಚರಣೆ: 70 ಮಂದಿ ಭಾರತೀಯ ಕಮಾಂಡೋಗಳಿಂದ ಮ್ಯಾನ್ಮಾರ್‌ನ ಅರಣ್ಯದಲ್ಲಿ ದಾಳಿ. 38 ನಾಗಾ ಬಂಡುಕೋರರ ಹತ್ಯೆ

- 2012 ಮೇ. ಲಾಡೆನ್‌ನ ಹತ್ಯೆ: ಪಾಕ್‌ನ ಅಬೋಟಾಬಾದ್‌ನಲ್ಲಿದ್ದ ಒಸಾಮಾ ಬಿನ್ ಲಾಡೆನ್ ಮನೆ ಮೇಲೆ ಅಮೆರಿಕದ ಸೀಲ್ ಪಡೆ ದಾಳಿ. ವಿಶ್ವದ ನಂ.1 ಉಗ್ರನ ಹತ್ಯೆ

- 1976, ಜೂನ್. ಎಂಟಬೆ ಕಾರ್ಯಾಚರಣೆ: ಉಗಾಂಡಾದ ಎಂಟಬೆಯಲ್ಲಿ ವಿಮಾನ ಅಪಹರಿಸಿದ್ದ ಉಗ್ರರ ಮೇಲೆ ಇಸ್ರೇಲ್‌ನ 100 ಯೋಧರ ದಾಳಿ. ಎಲ್ಲ ಉಗ್ರರ ಹತ್ಯೆ

- 1961. ಬೇ ಆ್ ಪಿಗ್ಸ್ ಆಕ್ರಮಣ: ಅಮೆರಿಕದ ಸಿಐಎ ನೇತೃತ್ವದಲ್ಲಿ ಕ್ಯೂಬಾದಿಂದ ಗಡೀಪಾರಾಗಿದ್ದ 1400 ಮಂದಿ ಮೂಲಕ ಕ್ಯೂಬಾ ಮೇಲೆ ದಾಳಿ. 100 ಯೋಧರ ಸಾವು

- 1979 ನವೆಂಬರ್. ಆಪರೇಷನ್ ಈಗಲ್: ಇರಾನ್‌ನಲ್ಲಿ 53 ಅಮೆರಿಕನ್ನರ ಒತ್ತೆಸೆರೆ. ದಾಳಿ ನಡೆಸಿದ ಅಮೆರಿಕ ಪಡೆಯ 8 ಯೋಧರ ಸಾವು. ಒತ್ತೆಯಾಳುಗಳ ಬಿಡುಗಡೆಯೂ ವಿಲ

- 1989, ನಿಫ್ಟಿ ಪ್ಯಾಕೇಜ್: ಪನಾಮಾ ಸಿಟಿಯಲ್ಲಿ ಸರ್ವಾಕಾರಿ ಮ್ಯಾನುವೆಲ್ ನೊರೀಗಾರನ್ನು ವಶಕ್ಕೆ ಪಡೆಯಲು ಅಮೆರಿಕದ ನೇವಿ ಸೀಲ್ ದಾಳಿ. ಕಾರ್ಯಾಚರಣೆ ಯಶಸ್ವಿ

- 1993, ಸೊಮಾಲಿಯಾ: ಸೊಮಾಲಿ ವಾರ್‌ಲಾರ್ಡ್‌ನನ್ನು ವಶಕ್ಕೆ ಪಡೆಯಲು ಅಮೆರಿಕದ ಪಡೆ ದಾಳಿ. ಪ್ರತಿದಾಳಿಗೆ ಅಮೆರಿಕದ 18 ಯೋಧರ ಸಾವು. 2 ಕಾಪ್ಟರ್ ಪತನ

- 2003 ಏ. ಇರಾಕ್: ಇರಾಕ್ ಪಡೆ ವಶಕ್ಕೆ ಪಡೆದಿದ್ದ ಅಮೆರಿಕದ ಯೋಧ ಜೆಸ್ಸಿಕಾ ಲಿಂಚ್‌ರನ್ನು ವಾಪಸ್ ಕರೆತರಲು ಆಸ್ಪತ್ರೆ ಮೇಲೆ ದಾಳಿ ನಡೆಸಿದ ಅಮೆರಿಕದ ಪಡೆ

- 2003 ಮಾ. ಪಾಕ್: ರಾವಲ್ಪಿಂಡಿಯಲ್ಲಿ ಸಿಐಎ ನೇತೃತ್ವದಲ್ಲಿ ಅಮೆರಿಕದ ಪಡೆ ಕಾರ್ಯಾಚರಣೆ. 9/11 ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಉಗ್ರರ ಸೆರೆ.

- 2006, ಜೂನ್. ಇರಾಕ್: ಅಲ್‌ಖೈದಾ ನಾಯಕನ ಅಡಗುತಾಣದ ಮೇಲೆ ಅಮೆರಿಕದ ಪಡೆಯಿಂದ ವೈಮಾನಿಕ ದಾಳಿ. ಸೆರೆಸಿಕ್ಕು ಯೋಧರ ಕೈಯಿಂದಲೇ ಸಾವಿಗೀಡಾದ ಉಗ್ರ