ಹಾವಿನ ಜೊತೆ ಮಹಿಳೆಯ ಚೆಲ್ಲಾಟ | ತಲೆ, ಕುತ್ತಿಗೆಗೆ ಹಾವು ಸುತ್ತಿಕೊಂಡು ಕೀಟಲೆ | ಚೆಲ್ಲಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆ
ಹಾವು ಕಂಡರೆ ನೂರು ಮೈಲಿ ದೂರ ಹೋಗುವವರನ್ನ ನೋಡಿದ್ದೇವೆ ಆದ್ರೆ ಇಲ್ಲೊಬ್ಬ ಚಿಂದಿ ಆಯುವ ಮಹಿಳೆ ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಸರಸವಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯ ಜೆಟ್ಟಿ ಅಗ್ರಹಾರದಲ್ಲಿ ಪಾಂಡುರಂಗಪ್ಪ ಅವರ ಮನೆಗೆ ನುಗ್ಗಿದ್ದ ಕೆರೆ ಹಾವನ್ನು ಹಿಡಿದು ಸುಶೀಲಮ್ಮ ಎಂಬ ಮಹಿಳೆ ತಲೆ, ಕುತ್ತಿಗೆಗೆ ಸುತ್ತಿಕೊಂಡು ಹಾವಿಗೆ ಕೀಟಲೆ ಮಾಡಿದ್ದಾಳೆ. ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
"
