ಸಿರ್ಸಾ ವಾಯುನೆಲೆಯಲ್ಲಿ ಗನ್ ಶೂಟ್ ಗಾಯಗಳಿಂದ ಮೃತಪಟ್ಟಿರುವ ವಿಂಗ್ ಕಮಾಂಡರ್ ಮೃತ ದೇಹ ಪತ್ತೆಯಾಗಿದೆ.ಭಾರತೀಯ ವಾಯುಸೇನಾ ಪಡೆಯು ಇದು ಆತ್ಮಹತ್ಯೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ. ಇದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ.
ನವದೆಹಲಿ (ಅ.26): ಸಿರ್ಸಾ ವಾಯುನೆಲೆಯಲ್ಲಿ ಗನ್ ಶೂಟ್ ಗಾಯಗಳಿಂದ ಮೃತಪಟ್ಟಿರುವ ವಿಂಗ್ ಕಮಾಂಡರ್ ಮೃತ ದೇಹ ಪತ್ತೆಯಾಗಿದೆ.
ಭಾರತೀಯ ವಾಯುಸೇನಾ ಪಡೆಯು ಇದು ಆತ್ಮಹತ್ಯೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದೆ. ಇದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ.
ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿಯಲ್ಲಿದೆ.
