ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಘೋಷಣೆ ಮಾಡಿದ್ದಾಳೆ.

ಚೆನ್ನೈ(ಡಿ.28): ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಘೋಷಣೆ ಮಾಡಿದ್ದಾಳೆ.

ಸನ್ನಿ ಲಿಯೋನ್ ಕಾಲಿವುಡ್ ಚಿತ್ರದಲ್ಲಿ ವೀರಮ್ಮದೇವಿ ಆಗಿ ನಟಿಸಲಿದ್ದಾಳೆ.

Scroll to load tweet…

ವಡಿವುದೈಯನ್ ನಿರ್ದೇಶನದ ‘ವೀರಮ್ಮ ದೇವಿ’ ಪೋಸ್ಟರ್ ಅನ್ನು ಸ್ವತಃ ಸನ್ನಿಯೇ ಅನಾವರಣಗೊಳಿಸಿದ್ದಾಳೆ. ಈ ಚಿತ್ರದಲ್ಲಿ ಸ್ವತಃ ಸನ್ನಿಯೇ ತಮಿಳಿನಲ್ಲಿ ಮಾತನಾಡಿದ್ದು, ಇದಕ್ಕಾಗಿ ಆಕೆಗೆ ತರಬೇತಿ ನೀಡಲಾಗಿತ್ತಂತೆ.