ನಮಗ್ಯಾಕೆ ನಿದ್ದೆ ಬೇಕು?

Why We Sleep
Highlights

ನಿದ್ದೆ ಅವಧಿ ಕಡಿಮೆಯಾದಾಗ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತೆ. ಕೆಮ್ಮು, ಕಫ, ವೈರಲ್, ಬ್ಯಾಕ್ಟೀರಿಯಲ್  ಇನ್‌ಫೆಕ್ಷನ್‌ನಂಥ ಸಮಸ್ಯೆಗಳಾಗುತ್ತವೆ. ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗಿ ಕ್ಯಾನ್ಸರ್  ಕಾಣಿಸಿಕೊಳ್ಳಬಹುದು.

ನಿದ್ದೆ ಅವಧಿ ಕಡಿಮೆಯಾದಾಗ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತೆ. ಕೆಮ್ಮು, ಕಫ, ವೈರಲ್, ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್‌ನಂಥ ಸಮಸ್ಯೆಗಳಾಗುತ್ತವೆ. ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಹೃದಯ ಸಂಬಂಧಿ ಸಮಸ್ಯೆಗಳೂ ಬರಬಹುದು.

ಕಣ್ತುಂಬ ನಿದ್ದೆ ಮಾಡೋದ್ರಿಂದ ಈ ಎಲ್ಲ ರೋಗಗಳಿಂದ ದೂರ ಇರಬಹುದು. ಒತ್ತಡದಂಥ ಸಮಸ್ಯೆ ಇರಲ್ಲ. ಇಡೀ ದಿನಕ್ಕೆ ಬೇಕಾದ ಉಲ್ಲಾಸವನ್ನು ಒಂದು ಸಂಪೂರ್ಣ ನಿದ್ದೆ ದಯಪಾಲಿಸುತ್ತದೆ. ದೇಹದ ಜೀರ್ಣಕ್ರಿಯೆ  ಸರಾಗವಾಗುತ್ತದೆ. ದೇಹದ ತೂಕ ಸಮತೋಲನದಲ್ಲಿರುತ್ತದೆ. 

loader