ಇದರ ನಡುವೆ ಹಲವಾರು ಘಟನೆಗಳು ನಡೆಯುತ್ತಿದ್ದು, ಇಲ್ಲೋಬ್ಬ ವ್ಯಕ್ತಿ ಬ್ಯಾಂಕಿಗೆ ಹಣ ಪಾವತಿ ಮಾಡುತ್ತಿರುವ ಉದ್ದೇಶ ಅಥಾವ ಕಾರಣ ಏನೆಂದು ಕೇಳಿದರೆ ಕಾರಣ ಮೋದಿ ಎಂದು ಬರೆದಿದ್ದಾನೆ.
ಬೆಂಗಳೂರು(ನ.11): ದೇಶದಲ್ಲಿ ನೋಟಿನ ಬದಲಾವಣೆ ಜೋರಾಗಿ ನಡೆಯುತ್ತಿದ್ದು, ಜನ ಸಾಮಾನ್ಯರು ತಮ್ಮ ಬಳಿ ಇರುವ ಹಣವನ್ನು ಬ್ಯಾಂಕಿಗೆ ಕಟ್ಟಿ ನಿಗಧಿತ ಪ್ರಮಾಣದ ಹಣವನ್ನು ಹಿಂಡೆಯುತ್ತಿದ್ದಾರೆ.
ಇದರ ನಡುವೆ ಹಲವಾರು ಘಟನೆಗಳು ನಡೆಯುತ್ತಿದ್ದು, ಇಲ್ಲೋಬ್ಬ ವ್ಯಕ್ತಿ ಬ್ಯಾಂಕಿಗೆ ಹಣ ಪಾವತಿ ಮಾಡುತ್ತಿರುವ ಉದ್ದೇಶ ಅಥಾವ ಕಾರಣ ಏನೆಂದು ಕೇಳಿದರೆ ಕಾರಣ ಮೋದಿ ಎಂದು ಬರೆದಿದ್ದಾನೆ.
ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಣ ಬ್ಯಾಂಕಿನಲ್ಲಿಡಲು ಮೋದಿಯೇ ತಾನೇ ಕಾರಣ ಹಾಗಾಗಿ ಈ ಕಾರಣ ಬರೆದಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.