ಬೆಂಗಳೂರು (ಸೆ.14): ಕಾವೇರಿ ಗಲಾಟೆಯಲ್ಲಿ ನಾಪತ್ತೆಯಾಗಿದ್ದ ದರ್ಶನ್ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ದರ್ಶನ್ ಪೋಷಕರಿಗೆ ಸ್ಥಳೀಯರು ಮಾಹಿತಿ ನೀಡಿ ಅವನು ಪೋಷಕರನ್ನು ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದಾರೆ.
ಲಗ್ಗೆರೆಯ ಪ್ರೀತಿ ನಗರ ನಿವಾಸಿಯಾಗಿದ್ದ ದರ್ಶನ್ ಸೈನಿಕ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದಾನೆ.
