ಬೆಂಗಳೂರು[ಏ. 29] ಅಪರಾಧಿಗಳ ಹೆಡೆಮುರಿ ಕಟ್ಟುವ ಪೊಲೀಸರು ರಫ್ ಆ್ಯಂಡ್ ಟಫ್ ಆಗಿ ಇರಲೇಬೇಕಾಗುತ್ತದೆ. ಆದರೆ ಅವರು ಎಲ್ಲರಂತೆ ಮಾನವರು.. ಆತ ಎಷ್ಟೆ ದೊಡ್ಡ ಖಡಕ್ ಅಧಿಕಾರಿಯಾಗಿರಬಹುದು ಆದರೆ ಈ ಮುದ್ದಿನ ಮದ್ದಿಗೆ ಬಗ್ಗಲೇಬೇಕು.

ಕಾರಣವಿಲ್ಲದೆ ಬೆಂಗಳೂರು ಯುವಕನ ಮೇಲೆ ಪೊಲೀಸರ ಹಲ್ಲೆ

ಅರುಣ್ ಬೋಥ್ರಾ ಎನ್ನುವ ಐಪಿಎಸ್ ಅಧಿಕಾರಿಯೊಬ್ಬರು ಮಗುವು ಪೊಲೀಸ್ ಪೇದೆಯೊಬ್ಬರನ್ನು ಕಾಡಿಸುತ್ತಿರುವ ಪೋಟೋ ಹಂಚಿಕೊಂಡಿದ್ದಾರೆ. ಮಗು ಅಳುತ್ತಾ ಅವರನ್ನು ಕಾಡುತ್ತಾ ಇದೆ. ಈ ವಿಡಿಯೋ ಹಂಚಿಕೊಂಡಿರುವ ಅಧಿಕಾರಿ, ಬಹುತೇಕ ಪೊಲೀಸ್ ಅಧಿಕಾರಿಗಳು ಇಂಥ ಸಂದರ್ಭ ಎದುರಿಯೇ ಇರುತ್ತಾರೆ ಎಂದು  ಬರೆದುಕೊಂಡಿದ್ದಾರೆ.