ಸುಮ್ಮನೆ ನೋಡಿ ನಕ್ಕು ಬಿಡಿ...

ಇದು ಮಾರುಕಟ್ಟೆಯಲ್ಲಿ ಬಂದಿರುವ ಹೊಸ ಮಾದರಿಯ ಸೀರೆಯಂತೆ! ಇಂತಹ ಒಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೆಷ್ಟು ಸತ್ಯ, ಎಷ್ಟು ಸುಳ್ಳು ಎಂದು ತಿಳಿದುಬಂದಿಲ್ಲ. ನೋಡಿ ನಕ್ಕುಬಿಡಿ, ಸ್ವಲ್ಪ ಆಯಾಸ ಕಡಿಮೆ ಮಾಡಿಕೊಳ್ಳಿ...