ಅಷ್ಟೇ ಅಲ್ಲದೇ ಶಾಸಕಾಂಗದಲ್ಲಿ ಹೋರಾಟ ನಡೆಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸನ್ನಡತೆ ಆಧಾರ ನೀಡಿ, ಚೆನ್ನೈ ಜೈಲಿಗೆ ಶಿಫ್ಟ್ ಆಗೋ ಚಾನ್ಸ್ ಕೂಡ ಇದೆ.

ಬೆಂಗಳೂರು (ಫೆ.16): ಜೈಲು ಪಾಲಾದ ಮಾತ್ರಕ್ಕೆ ಚಿನ್ನಮ್ಮನ ಆಟ ಮುಕ್ತಾಯವಾಯ್ತು ಹೇಳುವಂತಿಲ್ಲ. ಜೈಲಿನಲ್ಲೇ ಕುಳಿತು ರಾಜಕೀಯ ತಂತ್ರ ಹಣೆಯುತ್ತಿದ್ದಾರೆ ಶಶಿಕಲಾ ನಟರಾಜನ್.

4 ವರ್ಷ ಸಜೆ ಜೊತೆ, 10 ಕೋಟಿ ದಂಡ ಕಟ್ಟಬೇಕು. ದಂಡ ಕಟ್ಟದೇ ಹೋದರೆ ಮತ್ತಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಬೇಕಾಗುತ್ತದೆ. ಆದರೆ ವರ್ಷಕ್ಕೆ 4 ತಿಂಗಳು ಪೆರೋಲ್ ಪಡೆದು ಶಶಿಕಲಾ, ತ್ರಿಸದಸ್ಯ ಪೀಠದ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸೋದಕ್ಕೆ ಅವಕಾಶವಿದೆ.

ಅಷ್ಟೇ ಅಲ್ಲದೇ ಶಾಸಕಾಂಗದಲ್ಲಿ ಹೋರಾಟ ನಡೆಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸನ್ನಡತೆ ಆಧಾರ ನೀಡಿ, ಚೆನ್ನೈ ಜೈಲಿಗೆ ಶಿಫ್ಟ್ ಆಗೋ ಚಾನ್ಸ್ ಕೂಡ ಇದೆ.