ತಮ್ಮ ವಿವಾಹಕ್ಕೆ ಆಗಮಿಸಿದ ಕೆಲವೇ ಅತಿಥಿಗಳಿಗೆ ಕವಿ ರುಮಿಯ ದೊಡ್ಡ ಅಭಿಮಾನಿಗಳಾಗಿರುವ ಜೋಡಿಯು ಅವರ ಕವನ ಸಂಕಲನವನ್ನು ಉಡುಗೊರೆಯಾಗಿ ನೀಡಿದೆ.

ಹೊಸದಿಲ್ಲಿ (ಡಿ.17): ವಿರಾಟ್ ಕೋಹ್ಲಿ – ಅನುಷ್ಕಾ ಶರ್ಮಾ ವಿವಾಹ ಕಳೆದ ಡಿ. 9ರಂದು ಇಟಲಿಯಲ್ಲಿ ನೆರವೇರಿದೆ. ತಮ್ಮ ಕುಟುಂಬದ ಆಪ್ತರು ಮಾತ್ರ ಈ ವಿವಾಹದ ಸಂದರ್ಭದಲ್ಲಿ ಹಾಜರಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ ಅತಿಥಿಗಳಿಗೆ ಈ ವಿವಾಹಕ್ಕೆ ಆಹ್ವಾನ ನೀಡಿರಲಿಲ್ಲ. ಆದರೆ ಇದೀಗ ಭಾರತದಲ್ಲಿ ರಿಸಪ್ಷನ್ ಮಾಡಿಕೊಳ್ಳಲು ಬಯಸಿದೆ.

ತಮ್ಮ ವಿವಾಹಕ್ಕೆ ಆಗಮಿಸಿದ ಕೆಲವೇ ಅತಿಥಿಗಳಿಗೆ ಕವಿ ರುಮಿಯ ದೊಡ್ಡ ಅಭಿಮಾನಿಗಳಾಗಿರುವ ಜೋಡಿಯು ಅವರ ಕವನ ಸಂಕಲನವನ್ನು ಉಡುಗೊರೆಯಾಗಿ ನೀಡಿದೆ.

ಇನ್ನು ವಿವಾಹವಾದ ನೂತನ ಜೋಡಿಗೆ ಅನೇಕ ಹಿರಿಯರು, ಬಾಲಿವುಡ್ ಗಣ್ಯರು ಶುಭಾಶಯ ಕೋರಿದ್ದಾರೆ. ರಣ್ವೀರ್ – ದೀಪಿಕಾ ಜೋಡಿ ಸುಂದರ ಗುಲಾಬಿ ಹೂವಿನ ಬೊಕೆಯೊಂದನ್ನು ಶುಭಾಶಯ ಸಂದೇಶದೊಂದಿಗೆ ಕಳುಹಿಸಿದೆ.