ವಾಷಿಂಗ್ಟನ್  ರಾಜ್ಯದಲ್ಲಿ ತೃತೀಯ ಲಿಂಗಿಗಳು ಇನ್ನು ಮುಂದೆ ತಮ್ಮ ಜನನ ಪ್ರಮಾಣ ಪತ್ರದಲ್ಲಿ ತೃತೀಯ ಲಿಂಗಳು ಎಂದು ಗುರುತಿಸುವ ಅವಕಾಶವನ್ನು  ನೀಡಲಾಗುತ್ತಿದೆ.

ವಾಷಿಂಗ್ಟನ್ (ಜ.13): ವಾಷಿಂಗ್ಟನ್ ರಾಜ್ಯದಲ್ಲಿ ತೃತೀಯ ಲಿಂಗಿಗಳು ಇನ್ನು ಮುಂದೆ ತಮ್ಮ ಜನನ ಪ್ರಮಾಣ ಪತ್ರದಲ್ಲಿ ತೃತೀಯ ಲಿಂಗಳು ಎಂದು ಗುರುತಿಸುವ ಅವಕಾಶವನ್ನು ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಕ್ಸ್ ಎಂದು ಆಪ್ಶನ್ ನೀಡಿದ್ದು, ಇದರಲ್ಲಿ ಗುರುತು ಹಾಕಬಹುದಾಗಿದೆ. ಜನವರಿ 27ರಿಂದ ಹೊಸ ಅವಕಾಶವನ್ನು ನೀಡಲಾಗುತ್ತದೆ. ಈ ಬಗ್ಗೆ ಗುರುವಾರ ಇಲ್ಲಿನ ಆರೋಗ್ಯ ಇಲಾಖೆ ಘೋಷಣೆಯೊಂದನ್ನು ಹೊರಡಿಸಿದೆ.

ತೃತೀಯ ಲಿಂಗಿಗಳ ಜನನ ಪ್ರಮಾಣ ಪತ್ರದಲ್ಲಿ ಮೇಲ್ ಅಥವಾ ಫೀಮೇಲ್ ಎಂದು ಇದ್ದಲ್ಲಿ ಅವರು ಇದೀಗ ಹೊಸ ಆಯ್ಕೆಯ ಮೂಲಕ ಬದಲಾಯಿಸಿಕೊಳ್ಳಬಹುದಾಗಿದೆ.