ಟ್ವಿಟರ್'ನಲ್ಲಿ #MyQuestionToFM ಹ್ಯಾಷ್ ಟ್ಯಾಗ್ ಬಳಸಿ ತಮ್ಮ ಪ್ರಶ್ನೆಗಳನ್ನು @ArunJaitley ಅವರಲ್ಲಿ ಕೇಳಬಹುದು.

ನವದೆಹಲಿ(ಫೆ.01): ಬಹುನಿರೀಕ್ಷಿತ 2017ನೇ ಸಾಲಿನ ಬಜೆಟ್ ಮಂಡಿಸಲು ವಿತ್ತ ಸಚಿವ ಅರುಣ್ ಜೇಟ್ಲಿ ಮುಂದಾಗಿದ್ದಾರೆ. ಬಜೆಟ್ ಕುರಿತಂತೆ ಜನಸಾಮಾನ್ಯರಲ್ಲಿರುವ ಗೊಂದಲಗಳನ್ನು ಪರಿಹರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಟ್ವಿಟ್ಟರ್ ಮೂಲಕ ವಿತ್ತ ಸಚಿವರನ್ನು ಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿದೆ. ಟ್ವಿಟರ್'ನಲ್ಲಿ #MyQuestionToFM ಹ್ಯಾಷ್ ಟ್ಯಾಗ್ ಬಳಸಿ ತಮ್ಮ ಪ್ರಶ್ನೆಗಳನ್ನು @ArunJaitley ಅವರಲ್ಲಿ ಕೇಳಬಹುದು. ಅವರಿಂದ ನೇರ ಉತ್ತರ ಪಡೆಯಬಹುದಾಗಿದೆ.