ಪರೀಕ್ಷೆಗಳು ಡಿ.29ರಿಂದ ಆರಂಭವಾಗಿ ಜನವರಿ 8ರವರೆಗೂ ನಡೆಯಲಿದೆ
ಬೆಳಗಾವಿ(ಡಿ.26): ಮಹದಾಯಿ ಹೋರಾಟದ ಪ್ರಯುಕ್ತ ತ್ತರ ಕರ್ನಾಟಕ ಬಂದ್ ಇರುವ ಕಾರಣ ವಿಟಿಯು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಗಳು ಡಿ.29ರಿಂದ ಆರಂಭವಾಗಿ ಜನವರಿ 8ರವರೆಗೂ ನಡೆಯಲಿದೆ ಎಂದು ವಿಟಿಯು ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.


