. ರೂ.29 ಗೆ ಮಿತಿಯಿಲ್ಲದೆ 4ಜಿ ಹಾಗೂ 3ಜಿ ಇಂಟರ್'ನೆಟ್'ನ್ನು ಉಪಯೋಗಿಸಿಕೊಳ್ಳಬಹುದು.

ಮುಂಬೈ(ಜೂ.20): ಜಿಯೋ'ಗೆ ಪ್ರತಿಸ್ಪರ್ಧಿಯಾಗಿ ಟೆಲಿಕಾಂ ರಂಗದ ಪ್ರಮುಖ ದೈತ್ಯ ಸಂಸ್ಥೆ ವೊಡಾಫೋನ್ ಸೂಪರ್ ಆಫರ್ ಒಂದನ್ನು ಪ್ರಕಟಿಸಿದೆ. ರೂ.29 ಗೆ ಮಿತಿಯಿಲ್ಲದೆ 4ಜಿ ಹಾಗೂ 3ಜಿ ಇಂಟರ್'ನೆಟ್'ನ್ನು ಉಪಯೋಗಿಸಿಕೊಳ್ಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

29ರೂ.ಗಳ ಆಫರ್ ಇದಾಗಿದ್ದು, ರಾತ್ರಿ 1ರಿಂದ ಮುಂಜಾನೆ 6 ಗಂಟೆಯವರೆಗೆ ಎಷ್ಟು ಬೇಕೋ ಅಷ್ಟು 4ಜಿ ಮತ್ತು 3ಜಿ ಇಂಟರ್'ನೆಟ್ ಬಳಕೆ ಹಾಗೂ ಡೌನ್'ಲೋಡ್ ಮಾಡಿಕೊಳ್ಳಬಹುದು. ಈ ಆಫರ್'ಅನ್ನು ಆಕ್ಟೀವ್ ಮಾಡಿಕೊಳ್ಳಬೇಕಾದರೆ *444*4# ಕರೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸಹಾಯವಾಣಿ ಸಂಪರ್ಕಿಸಿ.