ಅವರು ಸೆರೆಮನೆಯಲ್ಲಿರಲು ಹಲವು ಬೇಡಿಕೆಗಳನ್ನು ವಿಶೇಷ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ
ಬೆಂಗಳೂರು(ಫೆ.15): ಇನ್ನೇನು ಕೆಲವೇ ಗಂಟೆಗಳಲ್ಲಿ ಚಿನ್ನಮ್ಮ ಬೆಂಗಳೂರಿಗೆ ಆಗಮಿಸಿ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಲಿದ್ದಾರೆ. ಅವರು ಸೆರೆಮನೆಯಲ್ಲಿರಲು ಹಲವು ಬೇಡಿಕೆಗಳನ್ನು ವಿಶೇಷ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ಶಶಿಕಲಾ ಬೇಡಿಕೆಗಳು ಹಾಗೂ ಜೈಲು ವಾಸದ ದಿನಚರಿ
1) 24 ಗಂಟೆ ಮಿನರಲ್ ವಾಟರ್
2) ಪ್ರತ್ಯೇಕ ಕೊಠಡಿ
3) ಮನೆಯ ಆಹಾರ
ಚಿನ್ನಮ್ಮ ಜೈಲುವಾಸ
3 ಜೈಲು (ಬಿಳಿ)ಸೀರೆ,
1 ತಟ್ಟೆ , 1 ಚೊಂಬು, 1 ಲೋಟ
1 ಜಮಖಾನ, 1 - ದಿಂಬು, 1- ಬ್ಲಾಂಕೆಟ್
ಶಶಿಕಲಾ ಮಾಡುವ ಕೆಲಸಕ್ಕೆ 50 ರೂ ಸಂಬಳ
ಕೆಲಸ: ಬಟ್ಟೆ ನೇಯುವುದು, ಅಗರಬತ್ತಿ ಮಾಡುವುದು
--
