Asianet Suvarna News Asianet Suvarna News

ವೈರಲ್ ವಿಡಿಯೋ: ಉರಿ ಬಾಂಬ್ ದಾಳಿಗೆ ಉರಿದು ಬಿದ್ದ ಭಾರತೀಯ ಸೈನಿಕರು ಕೊಟ್ಟ ಎಚ್ಚರಿಕೆ ಸಂದೇಶ

Viral Video by Indian soldiers

ದೆಹಲಿ(ಸೆ.19): ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ನುಗ್ಗಿಸಿ ನಮ್ಮ ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರು ಸಿಂಹಗಳು ಯಾರಿಗೂ ಹೆದರುವುದಿಲ್ಲ, ಹಿಂದಿನ ಯುದ್ಧಗಳನ್ನು ನೆನಪಿಸಿಕೊಳ್ಳಿ, ಭಾರತ ಮನಸ್ಸು ಮಾಡಿದರೆ ಪಾಕಿಸ್ತಾನ ಇರುವುದಿಲ್ಲ, ಪ್ರಪಂಚದ ನಕ್ಷೆಯಲ್ಲಿ ಕಾಶ್ಮೀರ ಚಿತ್ರ ಇದ್ದರು ಪಾಕಿಸ್ಥಾನದ ಚಿತ್ರ ಇರದಂತೆ ಮಾಡುತ್ತೇವೆ ಎಂದಿದ್ದಾರೆ.
 

 

Follow Us:
Download App:
  • android
  • ios