Asianet Suvarna News Asianet Suvarna News

ಚಿಕನ್ ಹೆಸರಲ್ಲಿ ಬೌ ಬೌ ಬಿರಿಯಾನಿ ಬಡಿಸಿದ್ರು!

ಚಿಕನ್‌ ಹೆಸರಲ್ಲಿ ಬೌ ಬೌ ಬಿರಿಯಾನಿ ಬಡಿಸಿದ್ರು!

viral news Hotel men serve dog meat
  • Facebook
  • Twitter
  • Whatsapp

ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣ ಬಾಲಿಯ ರಸ್ತೆಗಳಲ್ಲಿ ಸಿಗುವ ಬಿರಿಯಾನಿ ಭಾರೀ ಫೇಮಸ್‌. ಜೊತೆಗೆ ಅಗ್ಗ ಕೂಡಾ. ಆದರೆ ಇತ್ತೀಚೆಗೆ ಅಧಿಕಾರಿಗಳು ಇಂಥ ರಸ್ತೆ ಬದಿ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಬಿರಿಯಾನಿ ಬಣ್ಣ ಬಯಲಾಗಿದೆ. ನಗರದ ಬಹುತೇಕ ರಸ್ತೆ ಬದಿ ಅಂಗಡಿಗಳಲ್ಲಿ ಚಿಕನ್‌ ಬಿರಿಯಾನಿ ಮಾಡಲು ಕೋಳಿ ಬದಲು ನಾಯಿ ಮಾಂಸ ಬಳಸಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಹೀಗೆ ಬಿರಿಯಾನಿ ಮಾಡಲು ಬಳಸುವ ನಾಯಿಗಳನ್ನು ಭಾರೀ ವಿಷಕಾರಿಯಾದ ಸೈನೈಡ್‌ ಹಾಕಿ ಕೊಂದು, ಮಾರುಕಟ್ಟೆಗೆ ವಿತರಣೆ ಮಾಡಲಾಗುತ್ತಿದೆಯಂತೆ. ಹೀಗಾಗಿ ಚಿಕನ್‌ ಹೆಸರಲ್ಲಿ ಬೌ ಬೌ ಬಿರಿಯಾನಿ ತಿಂದವರೆಲ್ಲಾ ಬಾಯಿ ಬಾಯಿ ಬಡಿದುಕೊಳ್ಳುವಂತೆ ಆಗಿದೆಯಂತೆ.

Follow Us:
Download App:
  • android
  • ios