Asianet Suvarna News Asianet Suvarna News

ಹಾಡಲ್ಲಿ ಗಾಂಧಿ ಸ್ಮರಿಸಿದ ಪಾಕ್ ಗಾಯಕ: ರಿಯಾಕ್ಷನ್ ಕೇಳ್ಬೇಕಾ?

ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಇಡೀ ಪ್ರಪಂಚವೇ ಆಚರಣೆ ಮಾಡಿದೆ. ಗಾಂಧೀಜಿಯವರಿಗೆ ಪ್ರಿಯವಾದ ಗೀತೆಯೊಂದು ಪಾಕಿಸ್ತಾನದ ಗಾಯಕನ ಸ್ವರದಿಂದಲೂ ಮೂಡಿಬಂದಿದೆ.

video Mahatma Gandhi tribute Pakistani singer Shafqat Amanat Ali sings Vaishnav Jana To
Author
Bengaluru, First Published Oct 5, 2018, 5:15 PM IST
  • Facebook
  • Twitter
  • Whatsapp

ಇಸ್ಲಾಮಾಬಾದ್(ಅ.5)   ಗಾಂಧೀಜಿಯವರಿಗೆ ಪ್ರಿಯವಾದ 'ವೈಷ್ಣವ್ ಜನ್ ತೋ' ಗೀತೆಯನ್ನು 124 ದೇಶದ ಗಾಯಕರು ಹಾಡಿದ್ದಾರೆ. ಪಾಕಿಸ್ತಾನದ ಪ್ರಖ್ಯಾತ ಗಾಯಕ ಶಫ್ಖತ್ ಅಮಾನತ್ ಅಲಿ ಹಾಡಿರುವ ಸಾಲುಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಒಟ್ಟು 124 ರಾಷ್ಟ್ರಗಳ ಗಾಯಕರು ಮಹಾತ್ಮನಿಗೆ ನಮನ ಸಲ್ಲಿಸಿದ್ದಾರೆ.

ಗಾಂಧೀಜಿ ಬಗ್ಗೆ ಯುವಕನಿಂದ ಇದೆಂಥಾ ಹೇಳಿಕೆ!!

ಯು ಟ್ಯೂಬ್ ನಲ್ಲಿ ಹಾಡು ಸದ್ದು ಮಾಡುತ್ತಿದ್ದು ಇಡೀ ಪ್ರಪಂಚ ಮಾಡಿರುವ ನಮನವನ್ನು ನೀವು ಕೇಳಿಕೊಂಡು ಬನ್ನಿ.. ಜತೆಗೆ ಮಹಾತ್ಮನಿಗೆ ಇನ್ನೊಮ್ಮೆ ವಂದನೆ ಸಲ್ಲಿಸಿ..

 

Follow Us:
Download App:
  • android
  • ios