Asianet Suvarna News Asianet Suvarna News

ಬಾಗಿಲವರೆಗೂ ಬಂದು ಎಚ್‌ಡಿಕೆಗೆ ಬೀಳ್ಕೊಟ್ಟ ಸಿದ್ದರಾಮಯ್ಯ!

Sep 21, 2018, 9:26 PM IST

ಆಪರೇಷನ್ ಕಮಲ ಹಾಗೂ ರಾಜ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಇಂದು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿಎಂ ಹೊರಡುವಾಗ, ಸಿದ್ದರಾಮಯ್ಯ ಖುದ್ದು ಬಾಗಿಲವರೆಗೆ ಕಳುಹಿಸಿಕೊಟ್ಟದ್ದು  ವಿಶೇಷವಾಗಿತ್ತು.