ಸಾವಿರಾರು ರೂಪಾಯಿ ತೆಗೆದುಕೊಂಡು ಹೋದರು ಜೇಬು ಖಾಲಿಯಾಗುವುದು ಗ್ಯಾರಂಟಿ. ಹೊಟೇಲ್'​ಗಳಲ್ಲಿನ ಊಟೋಪಾಹಾರದ ಬೆಲೆಯು ಏರಿಕೆಯಾಗಿದೆ. ಇದರಿಂದ ಗ್ರಾಹಕ ನಿತ್ಯ ಜೀವನ ಸೋತು ಸುಣ್ಣವಾದಂತಾಗಿದೆ.

ಬೆಂಗಳೂರು(ನ.22): ಗ್ರಾಹಕ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೆರಿದ್ದು, ಕ್ಯಾರೆಟ್​, ಬಟಾಣಿ, ನುಗ್ಗೆಕಾಯಿ ಬೇಬಿಕಾರ್ನ್, ಹಸಿ ಅವರೇಕಾಯಿ, ಹಸಿಬಟಾಣಿ, ಕ್ಯಾರೆಟ್​'ಗಳ ಬೆಲೆ 100ರ ಗಡಿ ದಾಟಿದ್ದು, ಮಾರುಕಟ್ಟೆ ದರ ಕೇಳಿದರೆ ಗ್ರಾಹಕ ಸ್ಥಳದಲ್ಲಿಯೇ ಕುಸಿದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ

ಸಾವಿರಾರು ರೂಪಾಯಿ ತೆಗೆದುಕೊಂಡು ಹೋದರು ಜೇಬು ಖಾಲಿಯಾಗುವುದು ಗ್ಯಾರಂಟಿ. ಹೊಟೇಲ್'​ಗಳಲ್ಲಿನ ಊಟೋಪಾಹಾರದ ಬೆಲೆಯು ಏರಿಕೆಯಾಗಿದೆ. ಇದರಿಂದ ಗ್ರಾಹಕ ನಿತ್ಯ ಜೀವನ ಸೋತು ಸುಣ್ಣವಾದಂತಾಗಿದೆ.

ದಿನ ಬಳಕೆ ತರಕಾರಿಗಳ ಬೆಲೆ ಹೀಗಿದೆ

ಅಣಬೆ 160-200

ಸಾಂಬಾರ್​ ಈರುಳ್ಳಿ 140

ಕ್ಯಾಪ್ಸಿಕಾಮ್ ​ 56-135

ನುಗ್ಗೆಕಾಯಿ 128

ಹಸಿಬಟಾಣಿ 80-97

ಡಬಲ್​ ಬೀನ್ಸ್​ 78

ಕ್ಯಾರೆಟ್​ ಬೀನ್ಸ್​ 72

ಈರುಳ್ಳಿ 55

ಟೊಮೆಟೊ 52

ಕೆ.ಆರ್​. ಮಾರುಕಟ್ಟೆ ವಿವಿಧ ಮಾರುಕಟ್ಟೆ

ಕ್ಯಾರೆಟ್​- 58-80 120

ಬಟಾಣಿ 180-120 160

ನುಗ್ಗೆಕಾಯಿ 80 100-130

ಬೇಬಿಕಾನ್​ರ್ 60-80 145

ಸಾಂಬಾರ್​ ಈರುಳ್ಳಿ 60-80 130

ಹಸಿ ಅವರೇಕಾಯಿ 80-100 150-200

ಹಸಿಬಟಾಣಿ 100-120 160-170

ಕ್ಯಾರೆಟ್​ 60-80 100-120

ಬೀನ್ಸ್​ 100 140-160

ಬದನೆಕಾಯಿ 60 80

ಟೊಮೆಟೊ 50-60 60-70

ಈರುಳ್ಳಿ 50- 60