ವಿಶ್ವ ವಿಖ್ಯಾತ ಮೈಸೂರು ದಸರಾ ರಂಗೇರಿದೆ. ಮೈಸೂರಿನ ಪ್ರತಿಯೊಬ್ಬರ ಮನೆಯಲ್ಲಿಯೂ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುತ್ತಾರೆ. ಪ್ರತಿಯೊಂದು ಗೊಂಬೆಗೂ ಅದರದ್ದೇ ಆದ ಇತಿಹಾಸವಿದೆ. ಈ ಬೊಂಬೆಗಳಲ್ಲಿ ದಸರಾ ವೈಭವವನ್ನು ನೋಡಬಹುದು. 

"

ದಸರಾ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ಅಕ್ವೇಟಿಕ್ ಶೋ ಪ್ರವಾಸಿಗರ ಕಣ್ಮನ ಸೆಳೆಯುವಂತಿದೆ. 

"

ವಾಯಸೇನೆ ಅಧಿಕಾರಿಗಳು, ಯೋಧರು ಸೇರಿ ಬೇರೆ ಬೇರೆ ರೀತಿಯ ವೈಮಾನಿಕ ಸಾಹಸಗಳನ್ನು ಮಾಡಿದ್ದಾರೆ. ಆ ದೃಶ್ಯಗಳು ಇಲ್ಲಿವೆ ನೋಡಿ. 

"