ಅಯೊಧ್ಯ, ಮಥುರಾ ದೇವಾಲಯಗಳಿಗೆ ಭಾರೀ ಬಂದೊಬಸ್ತ್​ ಕೈಗೊಳ್ಳಲಾಗಿದೆ. ಈ ಹಿಂದೆ ಕೂಡ ಐಸಿಸ್'ನಿಂದ ದಾಳಿ ನಡೆಸೊ ಬಗ್ಗೆ ಬೆದರಿಕೆ ಪತ್ರಗಳು ದೊರಕಿದ್ದು ಇಂದಿನ ಹೈ ಅಲರ್ಟ್​ಗೆ ಇನ್ನಷ್ಟು ಪುಷ್ಠಿ ನೀಡಿವೆ.

ಉತ್ತರ ಪ್ರದೇಶದಾದ್ಯಂತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ಹೈ ಅಲರ್ಟ್​ ಘೋಷಿಸಿದ್ದಾರೆ. ಐಎಸ್​ಐಎಸ್​ ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಅಯೊಧ್ಯ, ಮಥುರಾ ದೇವಾಲಯಗಳಿಗೆ ಭಾರೀ ಬಂದೊಬಸ್ತ್​ ಕೈಗೊಳ್ಳಲಾಗಿದೆ. ಈ ಹಿಂದೆ ಕೂಡ ಐಸಿಸ್'ನಿಂದ ದಾಳಿ ನಡೆಸೊ ಬಗ್ಗೆ ಬೆದರಿಕೆ ಪತ್ರಗಳು ದೊರಕಿದ್ದು ಇಂದಿನ ಹೈ ಅಲರ್ಟ್​ಗೆ ಇನ್ನಷ್ಟು ಪುಷ್ಠಿ ನೀಡಿವೆ. ಜತೆಗೆ ವ್ಯಾಪಕ ಬಂದೋಬಸ್ತ್​ ಕೈಗೊಂಡಿರುವ ಪೊಲೀಸರು ಓರ್ವ ಶಂಕಿತ ಐಸಿಸ್ ವ್ಯಕ್ತಿಯನ್ನ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.​