ಬೆಂಗಳೂರು(ಸೆ.12): ಕಾವೇರಿ ಕಿಚ್ಚು ದೂರದ ಅಮೆರಿಕಾ ದೇಶಕ್ಕೂ ವ್ಯಾಪಿಸಿದ್ದು, ಬೆಂಗಳೂರಿನಲ್ಲಿನ ಅಮೆರಿಕ ಪ್ರಜೆಗಳು ಸುರಕ್ಷಿತ ಸ್ಥಳಗಳಲ್ಲಿರುವಂತೆ ಅಮೆರಿಕಾ ಸರ್ಕಾರ ಸೂಚನೆ ನೀಡಿದೆ. ಪ್ರತಿಭಟನಾ ಸ್ಥಳಗಳಿಗೆ ಹೋಗದಂತೆ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.