ಬಾಂಬುಗಳ ಮಹಾತಾಯಿ ಎಂದೇ ಪ್ರಖ್ಯಾತವಾಗಿರುವ ಜಿಬಿಯು-43/ಬಿ ಎಂಬ 21600 ಪೌಂಡ್ ತೂಕವಿರುವ ಬಾಂಬನ್ನು ಅಫಘಾನಿಸ್ತಾನದ ನಂಗರ್’ಹರ್ ಪ್ರಾಂತ್ಯದ ಈಸಿಸ್ ಉಗ್ರನೆಲೆಯ ಮೇಲೆ ಪ್ರಯೋಗಿಸಲಾಗಿದೆ
ನವದೆಹಲಿ (ಏ. 13): ವಿಶ್ವದಲ್ಲೇ ಅತೀ ದೊಡ್ಡದಾದ ಪರಮಾಣೇತರ ಬಾಂಬನ್ನು ಇಂದು ಅಮೆರಿಕಾ ಅಫಘಾನಿಸ್ತಾನದಲ್ಲಿ ಐಸಿಸ್ ಉಗ್ರನೆಲೆಯ ಮೇಲೆ ಸಿಡಿಸಿದೆ.
ಬಾಂಬುಗಳ ಮಹಾತಾಯಿ ಎಂದೇ ಪ್ರಖ್ಯಾತವಾಗಿರುವ ಜಿಬಿಯು-43/ಬಿ ಎಂಬ 21600 ಪೌಂಡ್ ತೂಕವಿರುವ ಬಾಂಬನ್ನು ಅಫಘಾನಿಸ್ತಾನದ ನಂಗರ್’ಹರ್ ಪ್ರಾಂತ್ಯದ ಈಸಿಸ್ ಉಗ್ರನೆಲೆಯ ಮೇಲೆ ಪ್ರಯೋಗಿಸಲಾಗಿದೆಯೆಂದು ಏಎಫ್’ಪಿ ವರದಿ ಮಾಡಿದೆ.
(ಸಾಂದರ್ಭಿಕ ಚಿತ್ರ)
