1982ರ `ನಮಕ್ ಹಲಾಲ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್, : "I can talk English, I can walk English, I can laugh English" ಎಂದು ಡೈಲಾಗ್ ಹೊಡೀತಾರೆ. ಇದೇ ರೀತಿ ಇಲ್ಲೊಬ್ಬ ತನ್ನ ಸ್ಟೂಡೆಂಟ್ಸ್`ಗೆ ಇಂಗ್ಲೀಷ್ ಕಲಿಸುತ್ತಾರೆ. ಇವನು ಅಮಿತಾಬ್ ಬಚ್ಚನ್`ಗಿಂತ ತುಂಬಾ ಡಿಫರೆಂಟ್ ಇಂಗ್ಲೀಷ್`ನಲ್ಲಿ ಹಾಡ್ತಾನೆ, ಇಂಗ್ಲೀಷಿನಲ್ಲಿ ಕುಣೀತಾನೆ. ಇಂಥದ್ದೊಂದು ನಗೆಪಾಟಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.