ವೈದ್ಯರು ಕೊಟ್ಟ ಇಂಜೆಕ್ಷನ್'ನಿಂದ ಎರಡು ಕಂದಮ್ಮಗಳು ಸಾವು; ಐವರು ಮಕ್ಕಳ ಸ್ಥಿತಿ ಗಂಭೀರ

First Published 10, Feb 2018, 10:06 AM IST
Two Infant Died Due to Doctor Injection
Highlights

ವೈದ್ಯರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಎರಡು ಕಂದಮ್ಮಗಳು ಸಾವನ್ನಪ್ಪಿರುವ  ದುರ್ಘಟನೆ ಮಂಡ್ಯ ತಾಲೂಕಿನ ಚಿಂದಗಿರಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ (ಫೆ.10): ವೈದ್ಯರೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಎರಡು ಕಂದಮ್ಮಗಳು ಸಾವನ್ನಪ್ಪಿರುವ  ದುರ್ಘಟನೆ ಮಂಡ್ಯ ತಾಲೂಕಿನ ಚಿಂದಗಿರಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

9 ಮಕ್ಕಳಿಗೆ ಪೆಂಟೋವೇಲೆಂಟ್ ಎಂಬ ಇಂಜೆಕ್ಷನ್​ನ್ನು ವೈದ್ಯ ಕೊಟ್ಟಿದ್ದಾನೆ. ಆದರೆ  ಈ ಇಂಜೆಕ್ಷನ್​​'ಗೆ ಈಗಾಗಲೇ 2 ಮಕ್ಕಳು ಬಲಿಯಾಗಿದ್ದು, ಇನ್ನುಳಿದ ಮಕ್ಕಳು ಗಂಭೀರ ಸ್ಥಿತಿಯಲ್ಲಿವೆ. ಈ ಮಕ್ಕಳನ್ನು ಮಿಮ್ಸ್'ನಲ್ಲಿ  ದಾಖಲಾಗಿಸಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader