. 2 ದಿನಗಳಿಂದ ಯುವತಿಯೊಬ್ಬಳು ಈ ರೀತಿ ವರ್ತಿಸ್ತಿದ್ರೂ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ
ಪಾವಗಡ ಪಟ್ಟಣದಲ್ಲಿ 25 ವರ್ಷದ ಹುಡಗಿಯೊಬ್ಬಳು ಅರೆಹುಚ್ಚಿಯಂತೆ ಬೀದಿ ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಾ ಕಳೆದ ೨ ದಿನಗಳಿಂದ ಹುಚ್ವಾಟ ನಡೆಸ್ತಿದ್ದಾಳೆ. ನನ್ನದು ತುಮಕೂರು, ನನಗೆ ಮದುವೆ ಮಾಡಿಸಿ ಅಂತ ಯುವತಿ ಬೀದಿ ಬೀದಿಯಲ್ಲಿ ತಿರುಗಾಡ್ತಿದ್ದಾಳೆ . 2 ದಿನಗಳಿಂದ ಯುವತಿಯೊಬ್ಬಳು ಈ ರೀತಿ ವರ್ತಿಸ್ತಿದ್ರೂ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಕಣ್ಣುಮುಚ್ಚಿ ಕುಳಿತ ಇಲಾಖೆ ವಿರುದ್ದ ಸಾರ್ವಜನಿಕರು ಇದೀಗ ಅಕ್ರೋಶ ವ್ಯಕ್ತಪಡಿಸ್ತಿದ್ದಾರೆ.ಯುವತಿ ಮೇಲೆ ಕಾಮುಕರು ಕಣ್ಣು ಹಾಕುವ ಮೊದಲು ಅನಾಥಶ್ರಮಕ್ಕೆ ಬಿಡಿ ಅಂತ ಸಾರ್ವಜನಿಕರು ಒತ್ತಾಯಿಸ್ತಿದ್ದಾರೆ..
