ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಲಿಂಗಪರಿವರ್ತಿತ ವ್ಯಕ್ತಿ

First Published 5, Apr 2018, 1:19 PM IST
Transgender man Gives birth to Healthy baby
Highlights

ಲಿಂಗಪರಿವರ್ತನೆ ಮಾಡಿಕೊಂಡ ವ್ಯಕ್ತಿಯು ಮೊದಲ ಬಾರಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. 30 ವರ್ಷದವರಾದ  ವ್ಯಕ್ತಿಯು 2015ರಲ್ಲಿ ಮಹಿಳೆಯಾಗಿ ಲಿಂಗಪರಿವರ್ತನೆ ಮಾಡಿಕೊಂಡಿದ್ದರು.

ಬೆಂಗಳೂರು : ಲಿಂಗಪರಿವರ್ತನೆ ಮಾಡಿಕೊಂಡ ವ್ಯಕ್ತಿಯು ಮೊದಲ ಬಾರಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. 30 ವರ್ಷದವರಾದ  ವ್ಯಕ್ತಿಯು 2015ರಲ್ಲಿ ಮಹಿಳೆಯಾಗಿ ಲಿಂಗಪರಿವರ್ತನೆ ಮಾಡಿಕೊಂಡಿದ್ದರು.

ಟೆಸ್ಟೋಸ್ಟಿರಾನ್ ಥೆರಪಿಗೆ ಒಳಗಾಗಿದ್ದರು. ಅಲ್ಲದೇ ತಮ್ಮ ಸಂಪೂರ್ಣ ಪುರುಷ ಲಕ್ಷಣವನ್ನೇ ಬದಲಾಯಿಸಿಕೊಳ್ಳಲು ನಿರ್ಧರಿಸಿ ಅವರು ಚಿಕಿತ್ಸೆಗೆ ಒಳಗಾಗಿದ್ದರು.

ಅಲ್ಲದೇ ಗರ್ಭವನ್ನು ಧರಿಸಲು ಯತ್ನಿಸಿದ್ದರು. ಸಂಪೂರ್ಣ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿಕೊಂಡು ನಂತರ ಗರ್ಭ ಧರಿಸಿ ಮಗುವಿಗೆ ಜನ್ಮನೀಡಿದ್ದಾರೆ. ಸಮಾಜ ಏನೇ ಹೇಳಿದರೂ ಕೂಡ ನನ್ನ ಬಾಡಿ ನನ್ನ ಹಕ್ಕು ಎಂದು ಹೇಳಿದ್ದಾರೆ.

loader