ದೇಶಾದ್ಯಂತ ಎಲ್ಲಾ ಅಂಚೆ ಕಚೇರಿ ನಾಳೆ ಕಾರ್ಯನಿರ್ವಹಿಸಲಿದೆ.
ನೋಟುಗಳ ಚಲಾವಣೆ ರದ್ದು ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಅಂಚೆ ಕಚೇರಿ ನಾಳೆ ಕಾರ್ಯನಿರ್ವಹಣೆಯಿರಲಿದೆ.ಗುರುನಾನಕ್ ಜಯಂತಿ ಪ್ರಯುಕ್ತ ಅಂಚೆ ಕಚೇರಿಗೆ ರಜೆಯಿರುವುದಿಲ್ಲ. ದೇಶಾದ್ಯಂತ ಎಲ್ಲಾ ಅಂಚೆ ಕಚೇರಿ ನಾಳೆ ಕಾರ್ಯನಿರ್ವಹಿಸಲಿದೆ. ಈ ಮೊದಲು ಅಂಚೆ ಕಚೇರಿಗಳಿಗೆ ರಜೆ ಎಂದು ಮಾಹಿತಿಯಿತ್ತು.ಗ್ರಾಹಕರ ಅನುಕೂಲಕ್ಕೆ ಅಂಚೆ ಕಚೇರಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ಆದೇಶ ಹೊರಡಿಸಿದ್ದಾರೆ.
