ಇಂದು ದೇಶದಾದ್ಯಂತ  ವಿಜಯ ದಿವಸ್ ಆಚರಣೆ. ದೆಹಲಿಯಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು.  1971 ರ ಪಾಕ್​ ವಿರುದ್ಧ ನಡೆದ  ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು, ಯೋಧರಿಂದ ನಮನ ಸಲ್ಲಿಸಿದರು.  

ದೆಹಲಿ (ಡಿ.16): ಇಂದು ದೇಶದಾದ್ಯಂತ ವಿಜಯ ದಿವಸ್ ಆಚರಣೆ. ದೆಹಲಿಯಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಲಾಯಿತು. 1971 ರ ಪಾಕ್​ ವಿರುದ್ಧ ನಡೆದ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು, ಯೋಧರಿಂದ ನಮನ ಸಲ್ಲಿಸಿದರು.

1961 ರಲ್ಲಿ ಬಾಂಗ್ಲಾ ದೇಶದ ಮೇಲೆ ಪಾಕ್ ಸೇನೆ ದಾಳಿ ಮಾಡಿತ್ತು. ಬಾಂಗ್ಲಾ ನೆರವಿಗೆ ಬಂದ ಭಾರತೀಯ ಸೇನೆ ಪಾಕ್​ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಿಗೆ ಇಂದು ನಮನ ಸಲ್ಲಿಸಲಾಯಿತು.

(ಫೋಟೋ ಕೃಪೆ:ಎಎನ್'ಐ ಟ್ವಿಟರ್)